ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳು ಫಿಟ್ನೆಸ್ ಬ್ಯಾಂಡ್ಗಳನ್ನು ಪರಿಚಯಿಸಿವೆ. ಅನೇಕರು ಯಾವ ಕಂಪನಿಯ ಫಿಟ್ನೆಸ್ ಬ್ಯಾಂಡ್ ಸೂಕ್ತ? ಎಂದು ಹುಡುಕಾಡುತ್ತಿದ್ದಾರೆ. ಇನ್ನು ಕೆಲವರು ಬಜೆಟ್ ಬೆಲೆಗೆ ಸರಿಯಾದ ಫಿಟ್ನೆಸ್ ಬ್ಯಾಂಡ್ ಯಾವುದಿದೆ? ಎಂದು ಹುಡುಕಾಡುತ್ತಿದ್ದಾರೆ.
2/ 10
ಫಿಟ್ನೆಸ್ ಬ್ಯಾಂಡ್ಗಳಲ್ಲಿ ಹೊಸ ಹೊಸ ಫೀಚರ್ಸ್ಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದೀಗ 5 ಸಾವಿರಕ್ಕಿಂತ ಕಡಿಮೆ ಬೆಲೆಗೆ ದೊರಕುವ ಮತ್ತು ಹೆಚ್ಚು ವರ್ಷ ಬಾಳಿಕೆ ಬರುವ ಕೆಲವು ಫಿಟ್ನೆಸ್ ಬ್ಯಾಂಡ್ಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.
3/ 10
ಇತ್ತೀಚೆಗೆ ಶಿಯೋಮಿ ಮಿ ಬ್ಯಾಂಡ್ 5 ಪರಿಚಯಿಸಿದೆ. 1.1 ಇಂಚಿನ ಅಮೋಲ್ಡ್ ಡಿಸ್ಪ್ಲೇ ಹೊಂದಿರುವ ಈ ಬ್ಯಾಂಡ್ನಲ್ಲಿ, ಟ್ರಾಕಿಂಗ್, ಹಾರ್ಟ್ ಮಾನಿಟರಿಂಗ್ ಹೀಗೆ ಕೆಲವು ಆಯ್ಕೆಯನ್ನು ನೀಡಲಾಗಿದೆ.
4/ 10
ಒಂದು ಬಾರಿ ಚಾರ್ಜ್ ಮಾಡಿದರೆ 21 ದಿನಗಳ ಕಾಲ ಬಳಸಬಹುದಾಗಿದೆ. ಮಿ ಬ್ಯಾಂಡ್ 5 ಬೆಲೆ 2,499 ರೂ ಆಗಿದೆ.
5/ 10
ಹಾನರ್ ಕಂಪನಿ ಪರಿಚಯಿಸಿದ ಬ್ಯಾಂಡ್ 5 ಅಕರ್ಷಕ ಲುಕ್ನಿಂದ ಕೂಡಿದೆ. ಇದು 0.95 ಇಂಚಿನ ಅಮೋಲ್ಡ್ ಡಿಸ್ಪ್ಲೇ ಹೊಂದಿದೆ, ಟ್ರುಸೀನ್ 3.0 ಹಾರ್ಟ್ ರೇಟ್ ಮಾನಿಟರ್ ಇದರಲ್ಲಿದೆ. ಜೊತೆಗೆ ನೀರಿನಲ್ಲಿ ಈಜಲು, ನಿದ್ರೆ ಸಮಯವನ್ನು ಹಿಡಿದಿಟ್ಟುಕೊಳ್ಳುವ ವಿಶೇಷತೆ ಈ ಬ್ಯಾಂಡ್ನಲ್ಲಿದೆ.
6/ 10
ಸದ್ಯ ಮಾರುಕಟ್ಟೆಯಲ್ಲಿ ಹಾನರ್ ಬ್ಯಾಂಡ್ 5 ಜನಪ್ರಿಯತೆ ಪಡೆಯುತ್ತಿದೆ. ಇದರ ಬೆಲೆ 2,299 ರೂ ಆಗಿದೆ.
7/ 10
ರೆಡ್ಮಿ ಸ್ಮಾರ್ಟ್ಬ್ಯಾಂಡ್ 1.08 ಇಂಚಿನ ಕಲರ್ ಎಲ್ಸಿಡಿ ಡಿಸ್ಪ್ಲೇ ಹೊಂದಿದ್ದು, ಸ್ಪೋರ್ಟ್ಸ್ ಮೋಡ್ ಇದರಲ್ಲಿ ನೀಡಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 20 ದಿನಗಳ ಕಾಲ ಬಳಸಬಹುದಾಗಿದೆ. ಇದರ ಬೆಲೆ 1,599 ರೂ.
8/ 10
ಗಾರ್ಮಿನ್ ವಿವೋಸ್ಮಾರ್ಟ್ 3 ಕೂಡ ಸದ್ಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಇದರಲ್ಲಿ ನಿದ್ದೆ, ಈಜು, ಕ್ರೀಡೆ ಹೀಗೆ ನಾನಾ ಫೀಚರ್ ನೀಡಲಾಗಿದೆ. ಇದರ ಬೆಲೆ 4,199 ರೂ.
9/ 10
GOQii Vital ECG ಫಿಟ್ನೆಸ್ ಟ್ರಾಕರ್ ಬೆಲೆ 3,999 ರೂ.
10/ 10
ಫಿಟ್ನೆಸ್ ಟ್ರಾಕರ್
First published:
110
Fitness Bands: 5 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಫಿಟ್ನೆಸ್ ಬ್ಯಾಂಡ್ಗಳು!