PUBG: ಬ್ಯಾನ್ ಆಗುತ್ತಾ ಪಬ್ಜಿ? ಅದಕ್ಕೆ ಪರ್ಯಾಯ ಗೇಮ್ ಯಾವುದಿದೆ?
Player Unknown Battlegrounds: ಪಬ್ಜಿ ಭಾರತದಲ್ಲಿ ಒಂದೂವರೆ ಕೋಟಿಯಷ್ಟು ಡೌನ್ಲೋಡ್ ಕಂಡಿದೆ. ಈ ಗೇಮ್ ದಕ್ಷಿಣ ಕೊರಿಯಾದ ಬ್ಲೂಹೋಲ್ ಸಂಸ್ಥೆಯಾದ್ದಾಗಿದ್ದರು. ಚೀನಾ ಸಂಸ್ಥೆ ಈ ಕಂಪೆನಿಯೊಂದಿಗೆ ದೊಡ್ಡ ಪಾಲನ್ನು ಹೊಂದಿದೆ.
ಇತ್ತೀಚೆಗೆ ಭಾರತ ಸರ್ಕಾರ 59 ಚೀನಿ ಆ್ಯಪ್ಗಳನ್ನು ಬ್ಯಾನ್ ಮಾಡಿತ್ತು. ಇದೀಗ ಮತ್ತೆ 47 ಆ್ಯಪ್ಗಳನ್ನ ಬ್ಯಾನ್ ಮಾಡಿದೆ ಎನ್ನಲಾಗಿದೆ. ಸರ್ಕಾರ ಶೀಘ್ರದಲ್ಲೇ ಇದರ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಇಂಡಿಯಾ ಟುಡೇ ವಾಹಿನಿ ವರದಿ ಮಾಡಿದೆ.
2/ 15
ಈ 47 ಆ್ಯಪ್ಗಳು ಹಿಂದೆ ನಿಷೇಧಿಸಿದ ಆ್ಯಪ್ಗಳ ಕ್ಲೋನ್ (ನಕಲಿ) ಆಗಿ ಕಾರ್ಯನಿರ್ವಹಿಸುತ್ತಿದ್ದವೆನ್ನಲಾಗಿದೆ. ಹಾಗಾಗಿ ಸರ್ಕಾರವು ಚೀನಾ ಮೂಲದ 275 ಆ್ಯಪ್ಗಳ ಮೇಲೆ ನಿಗಾ ಇರಿಸಲು ನಿರ್ಧರಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಬಾಹ್ಯ ದೃಷ್ಠಿಕೋನದಿಂದಾಗಿ ಅಪಾಯವಿರುವ ಆ್ಯಪ್ಳಗಳನ್ನು ಪಟ್ಟಿಯನ್ನು ಸಿದ್ಧಪಡಿಸಿದೆ.
3/ 15
ಒಟ್ಟು 275 ಆ್ಯಪ್ಗಳ ಪಟ್ಟಿ ಮಾಡಲಾಗಿದೆ. ಅವುಗಳ ಮೇಲೆ ನಿಗಾ ಇರಿಸಿ ನಿಷೇಧಿಸುವ ನಿರೀಕ್ಷೆಯಿದೆ. ಈ ನಿಷೇಧ ಪಟ್ಟಿಯಲ್ಲಿ ಜನಪ್ರಿಯ ಪಬ್ಜಿ ಗೇಮ್ ಕೂಡ ನಿಷೇಧವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಆ್ಯಪ್ ಚೀನಾ ಮೂಲವಾಗಿಲ್ಲದಿದ್ದರು, ಇದರಿಂದಾಗಿ ಆನೇಕ ಸಂಕಷ್ಟ ಎದುರಾಗಿದೆ.
4/ 15
ಇದರ ಜೊತೆಗೆ ಲೂಡೋ ವಲ್ಡ್ ಗೇಮ್ ಆ್ಯಪ್ ನಿಷೇಧಿಸುವ ಸಾದ್ಯತೆ ಇದೆ. ಪಬ್ಜಿ ಭಾರತದಲ್ಲಿ ಒಂದೂವರೆ ಕೋಟಿಯಷ್ಟು ಡೌನ್ಲೋಡ್ ಕಂಡಿದೆ. ಈ ಗೇಮ್ ದಕ್ಷಿಣ ಕೊರಿಯಾದ ಬ್ಲೂಹೋಲ್ ಸಂಸ್ಥೆಯಾದ್ದಾಗಿದ್ದರು. ಚೀನಾ ಸಂಸ್ಥೆ ಈ ಕಂಪೆನಿಯೊಂದಿಗೆ ದೊಡ್ಡ ಪಾಲನ್ನು ಹೊಂದಿದೆ.
5/ 15
ಒಂದು ವೇಳೆ ಪಬ್ಜಿ ಗೇಮ್ ಬ್ಯಾನ್ ಆದರೆ ಅದರಕ್ಕೆ ಪರ್ಯಾಯವಾಗಿ ಯಾಗ ಗೇಮ್ ಇದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.