Smart Phones: 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುವ 5G ಸ್ಮಾರ್ಟ್​ಫೋನ್​ಗಳಿವು!

5G ನೆಟ್​​ವರ್ಕ್​ನತ್ತ ದೇಶ ಮುಖ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ 5ಜಿ ಸೇವೆ ಭಾರತದಲ್ಲಿ ಆರಂಭವಾಗಲಿದೆ. ಹೀಗಿರುವಾಗ ಬಹುತೇಕರು ಹೊಸ ಸ್ಮಾರ್ಟ್​ಫೋನ್​ ಖರೀದಿಸಲು ಮುಂದಾಗುತ್ತಿದ್ದಾರೆ. ಅದರಲ್ಲೂ 5ಜಿ ಸ್ಮಾರ್ಟ್​ಫೋನ್​ ಖರೀದಿಸುತ್ತಿದ್ದಾರೆ. ಅದರಂತೆ 30 ಸಾವಿರದ ಒಳಗೆ, 5ಜಿ ಸೇವೆಯನ್ನು ಒಳಗೊಂಡ ಬೆಸ್ಟ್​ ಸ್ಮಾರ್ಟ್​ಫೋನ್​ಗಳ ಕುರಿತ ಮಾಹಿತಿ ಇಲ್ಲಿದೆ.

First published: