Best 5G smartphones: 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5G ಸ್ಮಾರ್ಟ್​ಫೋನ್​ಗಳಿವು

Oppo, Samsung, Realme, ಮತ್ತು ಇನ್ನೂ ಹೆಚ್ಚಿನ 5G ಸ್ಮಾರ್ಟ್​ಫೋನ್​ಗಳನ್ನು ನೀಡುವಂತಹ ಹಲವಾರು ಸ್ಮಾರ್ಟ್​ಫೋನ್ ಕಂಪನಿಗಳಿವೆ. ಅದರಲ್ಲೂ 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುವ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿವೆ.

First published: