Believe: 75 kmph ಗರಿಷ್ಠ ವೇಗ ಹೊಂದಿದೆ ಈ ಸ್ಕೂಟರ್​! 1 ಬಾರಿ ಚಾರ್ಜ್​ ಮಾಡಿದ್ರೆ 120 km ಮೈಲೇಜ್​ ನೀಡುತ್ತೆ

Believe Electric Scooter: ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹಳದಿ, ನೀಲಿ, ಕಪ್ಪು, ಬಿಳಿ, ನೇರಳೆ ಮತ್ತು ಮ್ಯಾಜಿಕ್ ಗ್ರೇ ಎಂಬ 6 ಬಣ್ಣದ ಆಯ್ಕೆಗಳಲ್ಲಿ ತರಲಾಗಿದೆ. ಆಗಸ್ಟ್ 25 ರಿಂದ ಕಂಪನಿಯ ಶೋರೂಂನಿಂದ ಸ್ಕೂಟರ್ ಖರೀದಿಸಬಹುದು ಎಂದು ಹೇಳಿದೆ.

First published: