Laptop Tips: ಲ್ಯಾಪ್​ಟಾಪ್​ ಬಳಸೋ ಮುನ್ನ ಈ ಕೆಲ್ಸ ಮೊದಲು ಮಾಡಿ! ಯಾವತ್ತೂ ಹ್ಯಾಂಗ್​ ಆಗೋದೇ ಇಲ್ಲ

ಆಫೀಸ್​ ಕೆಲಸವಾಗಲಿ ಅಥವಾ ಪರ್ಸನಲ್ ಕೆಲಸವಾಗಲಿ ಒಂದೇ ಲ್ಯಾಪ್​​ಟಾಪ್​ ಅನ್ನೇ ಬಳಸುತ್ತೇವೆ. ದಿನಕಳೆದಂತೆ ಕೆಲವೊಮ್ಮೆ ಲ್ಯಾಪ್​ಟಾಪ್​​ಗಳು ಹ್ಯಾಂಗ್, ಸ್ಲೋ ಆಗಲು ಆರಂಭವಾಗುತ್ತದೆ. ಹಾಗಿದ್ರೆ ಲ್ಯಾಪ್​​ಟಾಪ್​​ ಸ್ಲೋ ಆಗದಂತೆ ಮಾಡಲು ಈ ಟಿಪ್ಸ್​ ಫಾಲೋ ಮಾಡಿ.

First published:

  • 18

    Laptop Tips: ಲ್ಯಾಪ್​ಟಾಪ್​ ಬಳಸೋ ಮುನ್ನ ಈ ಕೆಲ್ಸ ಮೊದಲು ಮಾಡಿ! ಯಾವತ್ತೂ ಹ್ಯಾಂಗ್​ ಆಗೋದೇ ಇಲ್ಲ

    ಇದು ಟೆಕ್ನಾಲಜಿ ಯುಗ. ದಿನಕಳೆದಂತೆ ಹೊಸ ಗ್ಯಾಜೆಟ್​​ಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಲೇ ಇರುತ್ತದೆ. ಆದ್ರೆ ಕೆಲವೊಂದು ಬಾರಿ ನಮ್ಮ ಅತಿಯಾದ ಬಳಕೆಯಿಂದ ಎಲೆಕ್ಟ್ರಾನಿಕ್ಸ್​ ಗ್ಯಾಜೆಟ್​ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ,

    MORE
    GALLERIES

  • 28

    Laptop Tips: ಲ್ಯಾಪ್​ಟಾಪ್​ ಬಳಸೋ ಮುನ್ನ ಈ ಕೆಲ್ಸ ಮೊದಲು ಮಾಡಿ! ಯಾವತ್ತೂ ಹ್ಯಾಂಗ್​ ಆಗೋದೇ ಇಲ್ಲ

    ಗ್ಯಾಜೆಟ್​ಗಳಲ್ಲಿ ಹೆಚ್ಚಿನವರು ಮೊಬೈಲ್​ ಮತ್ತು ಲ್ಯಾಪ್​​ಟಾಪ್​ಗಳನ್ನೇ ಬಳಸುತ್ತಾರೆ. ಆದ್ರೆ ಮೊಬೈಲ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ರೆ ಏನಾದ್ರೂ ಮಾಡಿ ಸರಿ ಮಾಡುತ್ತಾರೆ. ಆದ್ರೆ ಲ್ಯಾಪ್​ಟಾಪ್​ ಹಾಗಲ್ಲ. ಲಕ್ಷ ಲಕ್ಷ ದುಡ್ಡು ಕೊಟ್ಟು ಖರೀದಿಸಿರ್ತಾರೆ. ಒಮ್ಮೆಲೆ ಹಾಳಾದಾಗ ಟೆನ್ಷನ್ ಆಗೋದು ಸಾಮಾನ್ಯ.

    MORE
    GALLERIES

  • 38

    Laptop Tips: ಲ್ಯಾಪ್​ಟಾಪ್​ ಬಳಸೋ ಮುನ್ನ ಈ ಕೆಲ್ಸ ಮೊದಲು ಮಾಡಿ! ಯಾವತ್ತೂ ಹ್ಯಾಂಗ್​ ಆಗೋದೇ ಇಲ್ಲ

    ಆಫೀಸ್​ ಕೆಲಸವಾಗಲಿ ಅಥವಾ ಪರ್ಸನಲ್ ಕೆಲಸವಾಗಲಿ ಒಂದೇ ಲ್ಯಾಪ್​​ಟಾಪ್​ ಅನ್ನೇ ಬಳಸುತ್ತೇವೆ. ದಿನಕಳೆದಂತೆ ಕೆಲವೊಮ್ಮೆ ಲ್ಯಾಪ್​ಟಾಪ್​​ಗಳು ಹ್ಯಾಂಗ್, ಸ್ಲೋ ಆಗಲು ಆರಂಭವಾಗುತ್ತದೆ. ಈ ಮೂಲಕ ಸರಿಯಾಗಿ ಕೆಲಸಮಾಡಲು ಸಾಧ್ಯವಾಗುವುದಿಲ್ಲ.

    MORE
    GALLERIES

  • 48

    Laptop Tips: ಲ್ಯಾಪ್​ಟಾಪ್​ ಬಳಸೋ ಮುನ್ನ ಈ ಕೆಲ್ಸ ಮೊದಲು ಮಾಡಿ! ಯಾವತ್ತೂ ಹ್ಯಾಂಗ್​ ಆಗೋದೇ ಇಲ್ಲ

    ಮಾರುಕಟ್ಟೆಯಲ್ಲಿ ಹಲವಾರು ಲ್ಯಾಪ್​​ಟಾಪ್​ ಕಂಪನಿಗಳಿವೆ. ಅದರಲ್ಲಿ ಕೆಲವೊಂದು ಕಂಪನಿಗಳು ಬಜೆಟ್​ ಬೆಲೆಯ ಲ್ಯಾಪ್​​ಟಾಪ್​​ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದಿದೆ.

    MORE
    GALLERIES

  • 58

    Laptop Tips: ಲ್ಯಾಪ್​ಟಾಪ್​ ಬಳಸೋ ಮುನ್ನ ಈ ಕೆಲ್ಸ ಮೊದಲು ಮಾಡಿ! ಯಾವತ್ತೂ ಹ್ಯಾಂಗ್​ ಆಗೋದೇ ಇಲ್ಲ

    ಲ್ಯಾಪ್​​ಟಾಪ್​ ಸ್ಲೋ ಆಗಲುಕಾರಣ: ಹೆಚ್ಚಿನ ಜನರು ತಮ್ಮ ಕೆಲಸಗಳನ್ನು ಮುಗಿಸಿ ಲ್ಯಾಪ್​​ಟಾಪ್​ ಕ್ಲೋಸ್​ ಮಾಡಲು ಮರೆತೇ ಹೋಗುತ್ತಾರೆ. ಅದರಲ್ಲೂ ಇನ್ನೂ ಕೆಲವರು ತಮ್ಮ ಸುಲಭಕ್ಕಾಗಿ ಲ್ಯಾಪ್​​ಟಾಪ್ ಕ್ಲೋಸ್ ಮಾಡೋದೆ ಇಲ್ಲ.

    MORE
    GALLERIES

  • 68

    Laptop Tips: ಲ್ಯಾಪ್​ಟಾಪ್​ ಬಳಸೋ ಮುನ್ನ ಈ ಕೆಲ್ಸ ಮೊದಲು ಮಾಡಿ! ಯಾವತ್ತೂ ಹ್ಯಾಂಗ್​ ಆಗೋದೇ ಇಲ್ಲ

    ಒಂದು ವೇಳೆ ದಿನವಿಡೀ ಕೆಲಸ ಮಾಡಿ ಲ್ಯಾಪ್​ಟಾಪ್​ ಕ್ಲೋಸ್​ ಮಾಡದೇ ಹಾಗೆ ಇಟ್ರೆ ನಿಮ್ಮ ಲ್ಯಾಪ್​​ಟಾಪ್​ ಹ್ಯಾಂಗ್​ ಆಗಲು ಮತ್ತು ಸ್ಲೋ ಆಗಲು ಕಾರಣವಾಗುತ್ತದೆ. ಏಕೆಂದರೆ ನೀವು ಶಟ್​ ಡೌನ್​ ಮಾಡದೇ ಇದ್ದಾಗ ಲ್ಯಾಪ್​​ಟಾಪ್​ ಬ್ಯಾಗ್​​ರೌಂಡ್​​ನಲ್ಲಿ ವರ್ಕ್ ಆಗುತ್ತಿರುತ್ತದೆ. ಇದೇ ಕಾರಣಕ್ಕೆ ಲ್ಯಾಪ್​ಟಾಪ್​ ಸ್ಲೋ ಆಗುತ್ತದೆ.

    MORE
    GALLERIES

  • 78

    Laptop Tips: ಲ್ಯಾಪ್​ಟಾಪ್​ ಬಳಸೋ ಮುನ್ನ ಈ ಕೆಲ್ಸ ಮೊದಲು ಮಾಡಿ! ಯಾವತ್ತೂ ಹ್ಯಾಂಗ್​ ಆಗೋದೇ ಇಲ್ಲ

    ಸಾಮಾನ್ಯವಾಗಿ ನಾವು ಲ್ಯಾಪ್​​ಟಾಪ್​ಗಳನ್ನು ಖರೀದಿಸುವಾಗ ಹೆಚ್ಚೆಂದರೆ 4 ಜಿಬಿ ರ‍್ಯಾಮ್ ಮಾತ್ರ​ ಇರುತ್ತದೆ. ಆದರೆ ಇದು ಕ್ರಮೇಣ ಲ್ಯಾಪ್​ಟಾಪ್​ ಹ್ಯಾಂಗ್ ಆಗಲು ಕಾರಣವಾಗುತ್ತದೆ. ಆದ್ದರಿಂದ ಲ್ಯಾಪ್​​ಟಾಪ್ ರ‍್ಯಾಮ್​ ಹೆಚ್ಚಿಸುವ ಮೂಲಕ ಲ್ಯಾಪ್​ಟಾಪ್​ ಸ್ಲೋ ಆಗದಂತೆ ತಡೆಯಬಹುದು.

    MORE
    GALLERIES

  • 88

    Laptop Tips: ಲ್ಯಾಪ್​ಟಾಪ್​ ಬಳಸೋ ಮುನ್ನ ಈ ಕೆಲ್ಸ ಮೊದಲು ಮಾಡಿ! ಯಾವತ್ತೂ ಹ್ಯಾಂಗ್​ ಆಗೋದೇ ಇಲ್ಲ

    ಇನ್ನು ಲ್ಯಾಪ್​ಟಾಪ್​ನಲ್ಲಿ ಅನಗತ್ಯವಾಗಿ ಯಾವುದೇ ಫೈಲ್​ಗಳನ್ನು ಇಟ್ಟುಕೊಳ್ಳಬೇಡಿ. ಬೇಡವಾದ ಫೋಟೋ, ವಿಡಿಯೋಗಳನ್ನು ಆಗಾಗ ಕ್ಲಿಯರ್​ ಮಾಡ್ತಾ ಇರಿ. ಇಲ್ಲದಿದ್ರೆ ಲ್ಯಾಪ್​ಟಾಪ್​ ಸ್ಲೋ ಆಗುತ್ತವೆ.ಲ

    MORE
    GALLERIES