ಸ್ಪ್ಲಿಟ್ ವ್ಯೂವ್ ಫೀಚರ್: ಸ್ಪ್ಲಿಟ್ ವ್ಯೂ ಎಂಬುದು ಸ್ಮಾರ್ಟ್ ಡಿವೈಸ್ ಬಳಕೆದಾರರಿಗೆ ಅಗತ್ಯವಾಗಿರುವ ಒಂದು ಪ್ರಮುಖ ಫೀಚರ್ಸ್ ಆಗಿದ್ದು, ಒಮ್ಮೆಲೆ ಒಂದೇ ಡಿಸ್‌ಪ್ಲೇನಲ್ಲಿ ಎರಡು ಆ್ಯಪ್ಗಳನ್ನು ಓಪನ್ ಮಾಡಲು ಅವಕಾಶ ನೀಡುತ್ತದೆ. ಅದರಲ್ಲೂ ಈ ಸೌಲಭ್ಯ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿದ್ದು, ಆಯ್ದ ಆ್ಯಪ್ಗಳು ಮಾತ್ರ ಈ ಸೇವೆಗೆ ಬೆಂಬಲ ನೀಡುತ್ತವೆ. ಇದರ ಸಾಲಿಗೆ ಈಗ ವಾಟ್ಸಾಪ್ ಸಹ ಸೇರಿಕೊಳ್ಳಲಿದೆ.