IPhone Rules: ಐಫೋನ್​ನಲ್ಲಿ ಸರ್ಕಾರಿ ಆ್ಯಪ್​ಗಳ ಬಳಕೆ ನಿಷೇಧ! ಯಾವೆಲ್ಲಾ ಅಪ್ಲಿಕೇಶನ್​ಗಳು?

ಪ್ರಸಿದ್ಧ ಮೊಬೈಲ್​ ಕಂಪನಿಗಳಲ್ಲಿ ಆ್ಯಪಲ್ ಕಂಪನಿ ಕೂಡ ಒಂದು ಆದರೆ ಈ ಮೊಬೈಲ್​ಗಳಲ್ಲಿ ಕೆಲವೊಂದು ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಬೇಕಾದರೆ ಕೆಲವೊಂದು ನಿಯಮಗಳಿವೆ. ಅದ್ರಲ್ಲೂ ಕೆಲವೊಂದು ಸರ್ಕಾರಿ ಆ್ಯಪ್​ಗಳು ಐಫೋನ್​ಗಳಲ್ಲಿ ಬಳಸಲಾಗುವುದಿಲ್ಲ. ಅವುಗಳ ಪಟ್ಟಿ ಇಲ್ಲಿದೆ.

First published: