Bajaj CT100: ಗ್ರಾಹಕರ ಫೇವರಿಟ್​ ಬೈಕ್​ ಅನ್ನು ಸ್ಥಗಿತಗೊಳಿಸಲು ಮುಂದಾದ ಬಜಾಜ್​ ಕಂಪನಿ!

Bajaja ಕಂಪನಿ ಡೀಲರ್​ಶಿಪ್ ಬೈಕ್​ಗಾಗಿ ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ ಮತ್ತು ಬಜಾಜ್ CT100 ಅನ್ನು ಕಂಪನಿಯ ಅಧಿಕೃತ ವೆಬ್​ಸೈಟ್​ನಿಂದ ತೆಗೆದುಹಾಕಲಾಗಿದೆ. ಬೈಕ್ ಉತ್ಪಾದನೆಯನ್ನು ಸಹ ನಿಲ್ಲಿಸಲಾಗಿದೆ, ಇದು ಕಂಪನಿಯು ಈ ಬೈಕ್ ಮಾರಾಟವನ್ನು ನಿಲ್ಲಿಸಿದೆ ಎಂದು ತೋರಿಸುತ್ತದೆ.

First published: