Bajaj Pulsar 250: ಸದ್ದಿಲ್ಲದೆ ಕೆರಿಬಿಯನ್​ ಬ್ಲೂ ಬಣ್ಣದಲ್ಲಿ ಪಲ್ಸರ್ 250 ಬೈಕ್ ಪರಿಚಯಿಸಿದ ಬಜಾಜ್​!

Bajaj: ಹೊಸ ಪಲ್ಸರ್ N250 ನ ಹೆಡ್ಲೈಟ್ ಕೌಲ್ ಮತ್ತು ಪಲ್ಸರ್ F250 ಫೇರಿಂಗ್ ಹೊರತಾಗಿ, ಬಜಾಜ್ ಮುಂಭಾಗದ ಫೆಂಡರ್, ಎಂಜಿನ್ ಕೌಲ್, ಇಂಧನ ಟ್ಯಾಂಕ್ ಮತ್ತು ಹಿಂಭಾಗದ ಪ್ಯಾನೆಲ್ ಸೇರಿದಂತೆ ಎರಡೂ ಬೈಕ್​ಗಳ ಎಲ್ಲಾ ಬಾಡಿ ಪ್ಯಾನೆಲ್​ಗಳನ್ನು ನೀಲಿ ಬಣ್ಣದಲ್ಲಿ ನೀಡಿದೆ.

First published: