Avatara Purusha: ಗಾಲ್ಫ್​​ ಆಡಿ ಎಂಜಾಯ್ ಮಾಡಿದ ಸುಧಾರಾಣಿ: ಅನುಭವ ಹಂಚಿಕೊಂಡ ನಟಿ..!

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಸುಧಾರಾಣಿ ಅವರು ಸಿನಿರಂಗದಲ್ಲೂ ಅಷ್ಟೇ ಆ್ಯಕ್ಟೀವ್​ ಆಗಿದ್ದಾರೆ. ಸುಧಾರಾಣಿ ಅವರು ಹೊಸ ಪ್ರಯೋಗ ಒಂದನ್ನು ಮಾಡಿದ್ದು, ಅದರ ಅನುಭವ ಹೇಗಿತ್ತು ಅಂತ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸುಧಾರಾಣಿ ಇನ್​ಸ್ಟಾಗ್ರಾಂ ಖಾತೆ)

First published: