ಆದರೆ ಬ್ರಾಂಡ್ ವಿರುದ್ದ ಮೊಕದ್ದಮೆ ಹೂಡಿರುವುದು ಇದೇ ಮೊದಲಲ್ಲ. ಫೋರ್ಡ್ಗಿಂತ ಮೊದಲು, ಜರ್ಮನಿ ಮೂಲದ ಫೋಕ್ಸ್ವ್ಯಾಗನ್ ವಿರುದ್ಧ ಅದೇ ಕಂಪನಿಯು ಮೊಕದ್ದಮೆ ಹೂಡಿತ್ತು. ಆದಾಗ್ಯೂ, ಜರ್ಮನ್ ಬ್ರ್ಯಾಂಡ್ ಸುಮಾರು 48 ಮಾಲೀಕರಿಂದ ಪೇಟೆಂಟ್ಗಳನ್ನು ಹೊಂದಿದ್ದ ಅವನ್ಸಿ ಹೆಸರಿನ ಕಂಪನಿಯಿಂದ ಪೇಟೆಂಟ್ ಪರವಾನಗಿಯನ್ನು ಖರೀದಿಸುವ ಮೂಲಕ ಹಕ್ಕುಗಳನ್ನು ಇತ್ಯರ್ಥಪಡಿಸಿತು.