Formula 1: 2026ರ ಫಾರ್ಮುಲಾ 1 ಸೀಸನ್​ ರೇಸ್​ನಲ್ಲಿ ಭಾಗವಲಿಸಲು ಮುಂದಾದ ಜನಪ್ರಿಯ Audi

Audi: ಔಡಿ ಜರ್ಮನ್ ಕಾರು ತಯಾರಕ ಕಂಪನಿಯಾಗಿದೆ. ದುಬಾರಿ ಬೆಲೆಯ ಕಾರುಗಳನ್ನು ಈ ಕಂಪನಿ ಪರಿಚಯಿಸುತ್ತಾ ಬಂದಿದೆ. ಅಂದಹಾಗೆಯೇ ಹಲವು ವರ್ಷಗಳಿಂದ ಔಡಿ ಗ್ರಿಡ್​ಗೆ ಸೇರಲು ಮಾತುಕತೆ ನಡೆಸುತ್ತಿತ್ತು. ಅದರಂತೆಯೇ ಇದೀಗ 2026ರಲ್ಲಿ ಭಾಗವಹಿಸಲು ಮುಂದಾಗಿದೆ.

First published: