Electric Bike: ಕೇವಲ 999 ರೂಪಾಯಿಗೆ ಈ ಎಲೆಕ್ಟ್ರಿಕ್​ ಬೈಕ್​ ಬುಕ್​ ಮಾಡಿ!

Electric Bike: ಸ್ವಯಂಚಾಲಿತ ಎಲೆಕ್ಟ್ರಿಕ್ ಬೈಕ್​ನಲ್ಲಿ 2.4 ಕಿ.ವ್ಯಾ ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಇದೆ. ಸಂಪೂರ್ಣವಾಗಿ ಚಾರ್ಜ್ ಮಾಡಲು 5 ರಿಂದ 6 ಗಂಟೆ ತೆಗೆದುಕೊಳ್ಳುತ್ತದೆ. ಅದರಲ್ಲಿರುವ ಬ್ಯಾಟರಿಯನ್ನು ಬದಲಾಯಿಸಬಹುದು.

First published: