AI Photos: ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಸೃಷ್ಟಿ ಮಾಡಿರೋ ಈ ಫ್ಯಾಂಟಸಿ ಫೋಟೋಸ್ ನೋಡಿ!

AI Photos : ನೀವು ನಿಮಗೆ ಬೇಕಾದ ಚಿತ್ರವನ್ನು ಕೇವಲ ಸೂಚನೆ ನೀಡುವುದರ ಮೂಲಕ ಸೃಷ್ಟಿ ಮಾಡಬಹುದು ಎಂದರೆ ನಂಬುತ್ತೀರಾ? ನೀವು ನಂಬಲೇ ಬೇಕು ಅಂತಹ ತಂತ್ರಜ್ಷಾನವೊಂದು ಬೆಳಕಿಗೆ ಬಂದಿದೆ ನೋಡಿ.

First published:

  • 17

    AI Photos: ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಸೃಷ್ಟಿ ಮಾಡಿರೋ ಈ ಫ್ಯಾಂಟಸಿ ಫೋಟೋಸ್ ನೋಡಿ!

    ಜಗತ್ತು ಈಗ ತುಂಬಾ ಮುಂದುವರಿದ ತಂತ್ರಜ್ಷಾನವನ್ನು ಹೊಂದಿದೆ. ಯಾರೂ ಕೂಡ ಊಹಿಸಲಾಗದ ಮಟ್ಟಿಗೆ ಜಗತ್ತು ಬೆಳೆದು ನಿಂತಿದೆ. ಅದರಲ್ಲೂ ಡಿಜಿಟಲ್​ ಲೋಕವಂತು ಇನ್ನೊಂದು ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತಿದೆ.

    MORE
    GALLERIES

  • 27

    AI Photos: ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಸೃಷ್ಟಿ ಮಾಡಿರೋ ಈ ಫ್ಯಾಂಟಸಿ ಫೋಟೋಸ್ ನೋಡಿ!

    ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಸೃಷ್ಟಿ ಮಾಡಿರುವ ಕೆಲವು ಫೋಟೋಗಳನ್ನು ನಾವಿಲ್ಲಿ ನೀಡಿದ್ದೇವೆ ಇವುಗಳನ್ನು ನೋಡುತ್ತಿದ್ದರೆ ನಿಮಗೆ ಆಶ್ಚರ್ಯವಾಗುವುದಂತೂ ನಿಜ. ಇದು ಯಾವ ಮಾನವನೂ ಸೃಷ್ಟಿಸಿದ ಚಿತ್ರವಲ್ಲ. 

    MORE
    GALLERIES

  • 37

    AI Photos: ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಸೃಷ್ಟಿ ಮಾಡಿರೋ ಈ ಫ್ಯಾಂಟಸಿ ಫೋಟೋಸ್ ನೋಡಿ!

    ನಿಮಗೆ ಯಾವುದಾದರೂ ಒಂದು ಚಿತ್ರ ಬೇಕಾದರೆ ಆ ಚಿತ್ರಕ್ಕೆ ಸಂಬಂಧಿಸಿದ ಕೆಲವೊಂದು ಅಂಶಗಳನ್ನು ಬರೆದರೆ ಸಾಕು ನೀವು ಯಾವ ತರದ ಚಿತ್ರವನ್ನು ಬಯಸುತ್ತೀರೋ ಅದೇ ರೀತಿ ಚಿತ್ರ ನಿಮಗೆ ಸಿದ್ಧವಾಗುತ್ತದೆ.

    MORE
    GALLERIES

  • 47

    AI Photos: ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಸೃಷ್ಟಿ ಮಾಡಿರೋ ಈ ಫ್ಯಾಂಟಸಿ ಫೋಟೋಸ್ ನೋಡಿ!

    ಈ ಚಿತ್ರ ನೋಡಿ, ಎಷ್ಟು ಸಣ್ಣ ಸಣ್ಣ ವಿಷಯಗಳನ್ನು ಚಂದವಾಗಿ ಮತ್ತು ಸ್ಪಷ್ಟವಾಗಿ ರಚಿಸಿದೆ ಎಂದು. ಕೋಣೆಯೊಳಗಿನ ಬೆಳಕು, ಹೊರಗಿನ ಬೆಳಕು ಮತ್ತು ನೆರಳಿನ ಚಿತ್ರವನ್ನು ಬಿಡಿಸಿದೆ.

    MORE
    GALLERIES

  • 57

    AI Photos: ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಸೃಷ್ಟಿ ಮಾಡಿರೋ ಈ ಫ್ಯಾಂಟಸಿ ಫೋಟೋಸ್ ನೋಡಿ!

    ಕಾರ್ಟೂನ್​ಗಳನ್ನು ಈಗ ಕಲಾವಿದರು ಬಿಡಿಸಬೇಕು ಎಂಬ ಅವಶ್ಯಕತೆಯನ್ನು ಮೀರಿ ಈಗ ಈ ಚಿತ್ರ ನಿರ್ಮಾಣವಾಗಿದೆ. ಸುಂದರವಾದ ಸಂಜೆಯ ವಾತಾವರಣ ಈ ಚಿತ್ರದಲ್ಲಿ ಕಾಣುತ್ತಿದೆ.

    MORE
    GALLERIES

  • 67

    AI Photos: ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಸೃಷ್ಟಿ ಮಾಡಿರೋ ಈ ಫ್ಯಾಂಟಸಿ ಫೋಟೋಸ್ ನೋಡಿ!

    ದೊಡ್ಡ ಕಣ್ಣಿನ ಈ ಪುಟಾಣಿ ಜೀವಿ ನೋಡಿ ಎಷ್ಟು ಸುಂದರವಾಗಿ ರೂಪುಗೊಂಡಿದೆ. ಮರಳುಗಾಡಿನಲ್ಲಿ ಹಳದಿ ಹೂವಿನೊಂದಿಗೆ ಈ ರೋಬೋ ಚಿತ್ರವನ್ನು ನಿರ್ಮಾಣ ಮಾಡಿದ್ದೂ ಸಹ AI. 

    MORE
    GALLERIES

  • 77

    AI Photos: ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಸೃಷ್ಟಿ ಮಾಡಿರೋ ಈ ಫ್ಯಾಂಟಸಿ ಫೋಟೋಸ್ ನೋಡಿ!

    ಇವು ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್ ಮೂಲಕ ರಚಿಸಲಾದ ಚಿತ್ರಗಳಾಗಿದ್ದು ನೀವೂ ಕೂಡ ನಿಮ್ಮ ಕಲ್ಪನೆಗಳಿಗೆ ಈ ರೀತಿ ಜೀವ ತುಂಬಬಹುದು.

    MORE
    GALLERIES