ಆ್ಯಪ್ ಬಳಕೆ ಕ್ಲಿಯರ್ ಮಾಡಿ: ಫೋನ್ ಬಳಸುವಾಗ, ನಾವು ಒಂದರ ನಂತರ ಒಂದು ಅಪ್ಲಿಕೇಶನ್ ಅನ್ನು ತೆರೆಯುತ್ತೇವೆ. ಆದರೆ ಅಪ್ಲಿಕೇಶನ್‌ಗಳು ಹಿನ್ನೆಲೆಯಲ್ಲಿ ರನ್ ಆಗುತ್ತಲೇ ಇರುತ್ತವೆ ಮತ್ತು ಅದರ ಕಾರಣದಿಂದಾಗಿ ಫೋನ್ ಹ್ಯಾಂಗ್ ಆಗಲು ಪ್ರಾರಂಭಿಸುತ್ತದೆ. ಇನ್ನು ಈ ಕಾರಣದಿಂದಾಗಿ, ಬ್ಯಾಟರಿಯು ಬೇಗನೆ ಖಾಲಿಯಾಗಬಹುದು. ಆದ್ದರಿಮದ ಆ್ಯಪ್ಗಳನ್ನು ಬಳಕೆ ಮಾಡಿದ ನಂತರ ತಕ್ಷಣವೇ ಕ್ಲಿಯರ್ ಮಾಡ್ಬೇಕು.