Iphone 14: ಎಲ್ಲರ ಕಣ್ಣು ಹೊಸ ಐಫೋನ್​ ಮೇಲೆ! ಬಿಡುಗಡೆಗೆ ನಾಳೆ ಒಂದೇ ದಿನ ಬಾಕಿ

ಐಫೋನ್ 14 ಹಿಂದಿನ ಪ್ಯಾನೆಲ್​ನಲ್ಲಿ ಡ್ಯುಯಲ್ ಕ್ಯಾಮೆರಾಗಳನ್ನು ಮತ್ತು ಸೆಲ್ಫಿಗಳಿಗಾಗಿ ಒಂದೇ ಕ್ಯಾಮೆರಾವನ್ನು ನೀಡಿದೆ. ಐಫೋನ್ 14ನಲ್ಲಿ ಕಡಿಮೆ-ಬೆಳಕಿನಲ್ಲೂ ಫೋಟೋ ತೆಗೆಯಬಹುದಾದ ಕ್ಯಾಮೆರಾವನ್ನು ನೀಡಲಾಗಿದೆ.

First published: