Iphone 13: ಭಾರತೀಯ ಗ್ರಾಹಕರಿಗೆ ಆ್ಯಪಲ್ ಕಡೆಯಿಂದ ಸಿಹಿ ಸುದ್ದಿ.. ಚೆನ್ನೈನಲ್ಲಿ ತಯಾರಾಗುತ್ತಿದೆ ಐಫೋನ್ 13

Apple Iphone 13: ಇತ್ತೀಚಿನ ಐಫೋನ್ 13 ಅನ್ನು ಫಾಕ್ಸ್​ಕಾನ್ ತನ್ನ ಚೆನ್ನೈ ಸ್ಥಾವರದಲ್ಲಿ ಮೊದಲು ತಯಾರಿಸಲಿದೆ. ಆಪಲ್ ಸ್ಥಳೀಯ ಗ್ರಾಹಕರಿಗೆ ಭಾರತದಲ್ಲಿ ಐಫೋನ್ 13 ಅನ್ನು ತಯಾರಿಸುತ್ತದೆ ಮತ್ತು ಇತರ ಮಾರುಕಟ್ಟೆಗಳಿಗೆ ರಫ್ತು ಮಾಡುವ ಸಾಧ್ಯತೆಯಿಲ್ಲ.

First published: