Apple Watch Series 7: ಫ್ರೀ-ಆರ್ಡರ್​ ಮಾಡುವುದು ಹೇಗೆ? ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ

Apple Watch Series 7: ಪಲ್ ಸ್ಮಾರ್ಟ್‌ವಾಚ್ ದೇಶದಲ್ಲಿ ಅಕ್ಟೋಬರ್ 15 ರಿಂದ ಮಾರಾಟಕ್ಕೆ ಲಭ್ಯವಾಗುತ್ತಿದ್ದು ವಾರಕ್ಕಿಂತ ಮೊದಲೇ ಪ್ರೀ ಆರ್ಡರ್‌ಗಳು ಲಭ್ಯವಾಗಲಿದೆ. ಆ್ಯಪಲ್ ವಾಚ್ ಸೀರೀಸ್ 7 ದೊಡ್ಡ ಡಿಸ್‌ಪ್ಲೇ ಒಳಗೊಂಡಿದ್ದು ಆ್ಯಪಲ್‌ನ ಅತ್ಯಾಧುನಿಕ ವಾಚ್ಒಎಸ್ 8 ಹೊಂದಿದೆ.

First published: