Iphone14: ಆ್ಯಪಲ್​ ಪ್ರಿಯರಿಗೆ ಸಿಹಿ ಸುದ್ದಿ! ಭಾರತದಲ್ಲಿಯೇ ತಯಾರಾಗಲಿದೆ ಐಫೋನ್​ 14

ಆ್ಯಪಲ್ ಉತ್ಪನ್ನಗಳು ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದೆ. ಮಾತ್ರವಲ್ಲದೆ ಆ್ಯಪಲ್ ಪ್ರಸ್ತುತ ಭಾರತದಲ್ಲಿ ಐಫೋನ್​ಗಳನ್ನು ತಯಾರಿಸುವ ತನ್ನ ಅಗ್ರ 3 ಜಾಗತಿಕ ಉತ್ಪಾದನಾ ಪಾಲುದಾರರನ್ನು ಹೊಂದಿದೆ. ಅವುಗಳೆಂದರೆ ವಿಸ್ಟ್ರಾನ್, ಫಾಕ್ಸ್ಕಾನ್ ಮತ್ತು ಪೆಗಾಟ್ರಾನ್.

First published: