Iphone 14: ದೊಡ್ಡದಾದ ಸ್ಕ್ರೀನ್​, ಕೂಲ್​ ಡಿಸೈನ್​! ಸೋರಿಕೆಯಾಯ್ತು ಐಫೋನ್​ 14ನ ಹೊಸ ಫೀಚರ್ಸ್​

Iphone 14: ಈಗಾಗಗಲೇ ಐಫೋನ್ 14 ಲೈನ್-ಅಪ್​​ಗಾಗಿ ಆ್ಯಪಲ್ ತನ್ನ ಮಿನಿ ಮಾದರಿಯನ್ನು ಸ್ಥಗಿತಗೊಳಿಸಲಿದೆ ಎಂದು ಮಾಹಿತಿ ಸೋರಿಕೆಯಾಗಿದೆ. ಒಂದು ವೇಳೆ ಹೀಗಾದರೆ ಬಹುತೇಕ ಐಫೋನ್​ನ ಬಳಕೆದಾರರು ನಿರಾಶೆಗೊಳ್ಳಬಹುದು.

First published: