Iphone​ ಪ್ರಿಯರಿಗೆ ಸಿಹಿ ಸುದ್ದಿ! ಶೀಘ್ರದಲ್ಲೇ 5G ಸೇವೆಯನ್ನು ತೆರೆಯಲಿರುವ ಆ್ಯಪಲ್​

ನವದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ ಈವೆಂಟ್​ನಲ್ಲಿ ಏರ್​​ಟೆಲ್​ನ ಮುಖ್ಯ ತಂತ್ರಜ್ಞಾನ ಅಧಿಕಾರಿ ರಣದೀಪ್ ಸೆಖೋನ್ ಮಾತನಾಡಿದರು. ಆಪಲ್ ಪ್ರಸ್ತುತ ಭಾರತದಲ್ಲಿ 5G ಅನ್ನು ಪರೀಕ್ಷಿಸುತ್ತಿದೆ; ಪರೀಕ್ಷಿಸಲು ನಾವು ವಿಶೇಷ ನೆಟ್​ವರ್ಕ್​ಗಳಳನ್ನು ಸ್ಥಾಪಿಸಿದ್ದೇವೆ ಎಂದು ಅವರು ಹೇಳಿದರು.

First published: