Iphone 14: ಬಿಡುಗಡೆಗೆ 11 ದಿನ ಬಾಕಿ! ಸೋರಿಕೆಯಾಯ್ತು ಐಫೋನ್​​ 14 ಫೋಟೋ!

ಇದರಲ್ಲಿ ಬ್ಯಾಕ್​ ಕ್ಯಾಮೆರಾ ಮಾಡ್ಯೂಲ್ ಮೊದಲಿಗಿಂತ ಹೆಚ್ಚು ದೊಡ್ಡದಾಗಿ ಕಾಣುತ್ತದೆ. ಅಂತೆಯೇ, ಬಳಕೆದಾರರು ಹಂಚಿಕೊಂಡಿರುವ ವಿಡಿಯೋದಲ್ಲಿ, ಫೋನ್‌ ನೇರಳೆ ಬಣ್ಣವನ್ನು ಹೊಂದಿದೆ.

First published: