IPhone 14: ನಾಳೆ ಬಹುನಿರೀಕ್ಷಿತ ಐಫೋನ್​ 14 ಬಿಡುಗಡೆ! ಹೊಸ ಐಫೋನ್​ ಹೊಂದಿರುವ ಸೂಪರ್​ ಫೀಚರ್ಸ್​ಗಳ ಬಗ್ಗೆ ತಿಳಿದುಕೊಳ್ಳಿ

iPhone 14 launch event: ಐಫೋನ್ 14 ಹಿಂದಿನ ಪ್ಯಾನೆಲ್​ನಲ್ಲಿ ಡ್ಯುಯಲ್ ಕ್ಯಾಮೆರಾಗಳನ್ನು ಮತ್ತು ಸೆಲ್ಫಿಗಳಿಗಾಗಿ ಒಂದೇ ಕ್ಯಾಮೆರಾವನ್ನು ನೀಡಿದೆ. ಐಫೋನ್ 14ನಲ್ಲಿ ಕಡಿಮೆ-ಬೆಳಕಿನಲ್ಲೂ ಫೋಟೋ ತೆಗೆಯಬಹುದಾದ ಕ್ಯಾಮೆರಾವನ್ನು ನೀಡಲಾಗಿದೆ.

First published: