Iphone​ ಖರೀದಿಸುವ ಪ್ಲಾನ್​ ಹಾಕಿದ್ದೀರಾ? 4 ತಿಂಗಳು ಕಾಯಿರಿ Iphone​ 14 ಖರೀದಿಸಿ

Iphone 14: ಈಗಾಗಗಲೇ ಐಫೋನ್ 14 ಲೈನ್-ಅಪ್​​ಗಾಗಿ ಆ್ಯಪಲ್ ತನ್ನ ಮಿನಿ ಮಾದರಿಯನ್ನು ಸ್ಥಗಿತಗೊಳಿಸಲಿದೆ ಎಂದು ಮಾಹಿತಿ ಸೋರಿಕೆಯಾಗಿದೆ. ಒಂದು ವೇಳೆ ಹೀಗಾದರೆ ಬಹುತೇಕ ಐಫೋನ್​ನ ಬಳಕೆದಾರರು ನಿರಾಶೆಗೊಳ್ಳಬಹುದು.

First published: