Iphone 13 ಉತ್ಪಾದನೆ ಆಗಲ್ವಾ? ಅದೊಂದು ಕೊರತೆಯಿಂದ ಆ್ಯಪಲ್ ಕಂಪನಿಗೆ ಸಂಕಷ್ಟ ಎದುರಾಗಿದೆಯಾ?

IPhone 13: ವರದಿಯ ಪ್ರಕಾರ, ಈ ವರ್ಷದ ಅಂತ್ಯದ ವೇಳೆಗೆ ಆ್ಯಪಲ್ ಇಂಕ್ ಹೊಸ ಐಫೋನ್ ಮಾದರಿಗಳನ್ನು 90 ದಶಲಕ್ಷ ಯೂನಿಟ್‌ಗಳಷ್ಟು ಉತ್ಪಾದಿಸುವ ನಿರೀಕ್ಷೆಯಿತ್ತು, ಆದಾಗ್ಯೂ, ಆ್ಯಪಲ್ ತಿಳಿಸಿದಂತೆ ಚಿಪ್​ ಪೂರೈಕೆದಾರಿಂದಾಗಿ ಉತ್ಪಾದಿಸುವ ಯುನಿಟ್​ಗಳು ಕಡಿಮೆ ಸಂಖ್ಯೆಯಲ್ಲಿವೆ. ಬ್ರಾಡ್‌ಕಾಮ್ ಇಂಕ್ ಮತ್ತು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಚಿಪ್ ಪೂರೈಕೆದಾರರು ಮತ್ತು ಘಟಕಗಳಿಗೆ ತಲುಪಿಸಲು ಹರಸಾಹಸ ಪಡುತ್ತಿದೆ ಎಂದಿದೆ.

First published: