Apple: ಶೀಘ್ರದಲ್ಲೇ ಈ ಆ್ಯಪ್​ಗಳಲ್ಲಿ ಜಾಹೀರಾತು ಕಾಣಿಸಿಕೊಳ್ಳಲಿದೆ! ಆ್ಯಂಡ್ರಾಯ್ಡ್​ನಂತಾಗುತ್ತಾ ಐಫೋನ್​?

Apple iPhones: ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ಆ್ಯಪಲ್ ಶೀಘ್ರದಲ್ಲೇ ಮ್ಯಾಪ್​, ಬುಕ್ಸ್​, ಪಾಡ್‌ಕ್ಯಾಸ್ಟ್‌ನಂತಹ ಇತರ ಅಪ್ಲಿಕೇಶನ್‌ಗಳಿಗೆ ಜಾಹೀರಾತುಗಳನ್ನು ತರಬಹುದು ಎಂಬುದು ಸ್ಪಷ್ಟವಾಗುತ್ತದೆ.

First published: