Flipkart Apple Days: ಫ್ಲಿಪ್​ಕಾರ್ಟ್​ನಲ್ಲಿ ಆ್ಯಪಲ್ ಡೇಸ್ ಆರಂಭ! ಭಾರೀ ಅಗ್ಗದಲ್ಲಿ ಸಿಗಲಿದೆ ಐಫೋನ್​ಗಳು

ಆ್ಯಪಲ್ ಡೇಸ್ ಫ್ಲಿಪ್​ಕಾರ್ಟ್​​ನಲ್ಲಿ ಪ್ರಾರಂಭವಾಗಿದ್ದು ಐಫೋನ್​ಗಳ ಮೇಲೆ ಬಹಳಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದ್ದಾರೆ. ಐಫೋನ್ 13, ಐಫೋನ್ 12 ಮಿನಿ ಮತ್ತು ಐಫೋನ್ 11 ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

First published: