IPhone 14: ಪ್ರಯಾಣಿಕರ ಜೀವ ಉಳಿಸುತ್ತೆ ಐಫೋನ್​ 14ನಲ್ಲಿರುವ ಕಾರ್​ ಕ್ರ್ಯಾಶ್​​ ಡಿಟೆಕ್ಷನ್​ ಫೀಚರ್​!

ಐಫೋನ್ ಬಳಕೆದಾರರಿಗೆ ಈ ವೈಶಿಷ್ಟ್ಯದ ಅಗತ್ಯವಿಲ್ಲ ಎಂದು ಆ್ಯಪಲ್ ಹೇಳಿದರು ಕೂಡ ಕಾರಿನಲ್ಲಿ ಪ್ರಯಾಣಿಸುವಾಗ ಇದು ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತದೆ. ಗೂಗಲ್ ಕೆಲವು ಸಮಯದಿಂದ ತನ್ನ ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳಲ್ಲಿ ಕಾರು ಕ್ರ್ಯಾಶ್ ಡಿಟೆಕ್ಷನ್ ಫೀಚರ್ ಅನ್ನು ನೀಡುತ್ತಿದೆ.

First published: