Fortnite: ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್ನಿಂದ ಮಾಯವಾದ ಜನಪ್ರಿಯ ಪೋರ್ಟ್ನೈಟ್ ಗೇಮ್!
Fortnite video game: ಇದೀಗ ಪೋರ್ಟ್ನೈಟ್ ಗೇಮಿಂಗ್ ಆ್ಯಪ್ ಅನ್ನು ತೆಗೆದು ಹಾಕಿದ್ದ ಕಾರಣದಿಂದ ಎಪಿಕ್ಸ್ ಗೇಮ್ ಡೆವಲಪರ್ಸ್ಗೆ ಬಾರಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.
1/ 10
ಜನಪ್ರಿಯ ಪೋರ್ಟ್ ನೈಟ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ ತೆಗೆದು ಹಾಕಿದೆ.
2/ 10
ಪಾವತಿ ನೀತಿಯನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ ಈ ಕ್ರಮ ಕೈಗೊಂಡಿದೆ.
3/ 10
ಪೋರ್ಟ್ ನೈಟ್ ಕೂಡ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ ಮೇಲೆ ಮೊಕದ್ದಮೆ ಹೂಡಿದೆ.
4/ 10
ಸೆನ್ಸಾರ್ ಟವರ್ ವರದಿ ಪ್ರಕಾರ 350 ಮಿಲಿಯನ್ ಜನರು ಪೋರ್ಟ್ ನೈಟ್ ಗೇಮ್ ಅನ್ನು ಆಡುತ್ತಿದ್ದರು. ಹಾಗಾಗಿ ಈ ಗೇಮ್ ಹೆಚ್ಚಿನ ಜನಪ್ರಿಯತೆ ಸಾಧಿಸಿತ್ತು
5/ 10
ಇದೀಗ ಈ ಗೇಮಿಂಗ್ ಆ್ಯಪ್ ಅನ್ನು ತೆಗೆದು ಹಾಕಿದ್ದ ಕಾರಣದಿಂದ ಎಪಿಕ್ಸ್ ಗೇಮ್ ಡೆವಲಪರ್ಸ್ಗೆ ಬಾರಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.
6/ 10
ಪೋರ್ಟ್ನೈಟ್ನಲ್ಲಿ ಎಪಿಕ್ಸ್ ಗೇಮ್ ಎಂಬ ಹೊಸ ಅಪ್ಡೇಟ್ ಅನ್ನು ಕೊಡಲಾಗಿತ್ತು. ಬಳಕೆದಾರರು ಅಪ್ಡೇಟ್ ಮಾಡುವ ಮೂಲಕ ನೂತನ ವರ್ಷನ್ ಅನ್ನು ಬಳಸಬಹುದಾಗಿತ್ತು.
7/ 10
ಆದರೆ ಪೋರ್ಟ್ನೈಟ್ಗೆ ಸಂಬಂಧಿಸಿದ ಪೇಮೆಂಟ್ ಸೇವೆ ನೇರವಾಗಿ ಎಪಿಕ್ಸ್ ಪಾವತಿಸುವಂತೆ ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿತು.
8/ 10
ಈ ವಿಚಾರ ಗೂಗಲ್ ಮತ್ತು ಆ್ಯಪಲ್ ಸ್ಟೋರ್ ನಿಯಮಗಳಿಗೆ ವಿರುದ್ಧವಾಗಿತ್ತು. ಹಾಗಾಗಿ ಪೋರ್ಟ್ನೈಟ್ ಎಪಿಕ್ ಗೇಮ್ಸ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದು ಹಾಖಿದೆ.
9/ 10
ಆ್ಯಪಲ್ ಕೂಡ ತನ್ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಕ್ಕಾಗಿ ಸ್ಟೋರ್ನಿಂದ ಪೋರ್ಟ್ನೈಟ್ ಅನ್ನು ರಿಮೂವ್ ಮಾಡಿದೆ.
First published: