ಪೆಬಲ್ ಫ್ರಾಸ್ಟ್ ಸ್ಮಾರ್ಟ್ ವಾಚ್ 1.87-ಇಂಚಿನ ಐಪಿಎಸ್ 2.5D ಡಿಸ್ಪ್ಲೇಯನ್ನು ಹೊಂದಿದೆ. ಇದು ಬಲಭಾಗದಲ್ಲಿರುವ ಕ್ರೌನ್ ಬಟನ್ ಆಯ್ಕೆಯೊಂದಿಗೆ ವಾಚ್ಗೆ ಹೆಚ್ಚಿನ ಆಕರ್ಷಣೆಯನ್ನು ನೀಡುತ್ತದೆ. ಇದಲ್ಲದೆ ಈ ಸ್ಮಾರ್ಟ್ವಾಚ್ 100 ಕ್ಕೂ ಹೆಚ್ಚು ವಾಚ್ ಫೇಸ್ಗಳನ್ನು ಹೊಂದಿದೆ. ಈ ಆಯ್ಕೆಯಲ್ಲಿ ನಿಮ್ಮ ಆಯ್ಕೆಯ ವಾಚ್ ಫೇಸ್ ಅನ್ನು ನೀವು ಸೆಟ್ ಮಾಡಿ ಇಟ್ಟುಕೊಳ್ಳಬಹುದು.