ಇನ್ನು ಈ ಎಎನ್ಐ ಸುದ್ದಿ ಸಂಸ್ಥೆಯ ಟ್ವಿಟರ್ ಖಾತೆ ಬ್ಲಾಕ್ ಆಗಿರುವ ಬಗ್ಗೆ ಕಂಪೆನಿಯ ಎಡಿಟರ್ ಸ್ಮಿತಾ ಪ್ರಕಾಶ್ ಟ್ವೀಟ್ ಮಾಡಿದ್ದು ಇದರಲ್ಲಿ ನಮ್ಮ ಕಂಪೆನಿಯ ಟ್ವಿಟರ್ ಖಾತೆ ಬ್ಲಾಕ್ ಆಗಿದೆ ಮತ್ತು ನಮ್ಮ 13 ವರ್ಷದ ಜರ್ನಿಯಲ್ಲಿ ಟ್ವಿಟರ್ಗೆ ನೀಡಿದ್ದ ಗೋಲ್ಡ್ ಟಿಕ್ ತೆಗೆದು, ಸದ್ಯ ಬ್ಲೂ ಟಿಕ್ ನೀಡಿದ್ರು. ಆದ್ರೆ ಈ ಬ್ಲಾಕ್ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.