Delete Apps: ನಿಮ್ಮ ಸ್ಮಾರ್ಟ್​ಫೋನ್​​​​ನಲ್ಲಿರುವ ಈ 4 ಆ್ಯಪ್ ಅನ್ನು ತಕ್ಷಣವೇ ಡಿಲೀಟ್ ಮಾಡಿ

Delete Apps: ಈ ನಾಲ್ಕು ಅಪ್ಲಿಕೇಶನ್​ಗಳಲ್ಲಿ ಕಂಡುಬರುವ ಇತ್ತೀಚಿನ ಮಾಲ್ವೇರ್ ಅನ್ನು ಜೋಕರ್ ಎಂದು ಕರೆಯಲಾಗುತ್ತದೆ. ಸ್ಮಾರ್ಟ್​ಫೋನ್ ಬಳಕೆದಾರರಿಗೆ ಜೋಕರ್ ಮಾಲ್ವೇರ್ ಹೊಸದೇನಲ್ಲ. ಈ ಮಾಲ್ವೇರ್ ಈಗಾಗಲೇ ನೂರಾರು ಆ್ಯಪ್​ಗಳಲ್ಲಿ ಕಾಣಿಸಿಕೊಂಡಿದೆ.

First published: