Tiktok: ಮರ್ಸಿಡೀಸ್​ ಬೆಂಝ್ ಕಾರಿನಲ್ಲಿ ಟಿಕ್​ಟಾಕ್​ನಿಂದ ಅತ್ಯಾಕರ್ಷಕ ಫೀಚರ್​!

ಮರ್ಸಿಡೀಸ್​ ಬೆಂಝ್​ ಕಂಪೆನಿ ಇದೀಗ ಟಿಕ್​ಟಾಕ್​ ಬ್ಯಾನ್​ ಆಗುತ್ತಿರುವ ಸಂದರ್ಭದಲ್ಲಿ ಈ ಕಂಪೆನಿಯ ಜೊತೆ ಹೊಸ ಒಪ್ಪಂದವನ್ನು ಮಾಡಿಕೊಂಡಿದೆ. ಈ ಮೂಲಕ ಮುಂಬರು ಇ-ಕ್ಲಾಸ್​​ ಸೆಡಾನ್​ ಮಾದರಿಯ ಕಾರುಗಳಲ್ಲಿ 5G ಸಂಪರ್ಕದೊಂದಿಗೆ ಟಿಕ್‌ಟಾಕ್, ಆಂಗ್ರಿ ಬರ್ಡ್ಸ್, ಜೂಮ್ ಮತ್ತು ವೆಬೆಕ್ಸ್ ಸೇರಿದಂತೆ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಬಳಕೆ ಮಾಡಬಹುದಾಗಿದೆ.

First published:

 • 18

  Tiktok: ಮರ್ಸಿಡೀಸ್​ ಬೆಂಝ್ ಕಾರಿನಲ್ಲಿ ಟಿಕ್​ಟಾಕ್​ನಿಂದ ಅತ್ಯಾಕರ್ಷಕ ಫೀಚರ್​!

  ಚೀನೀ ಸ್ವಾಮ್ಯದ ವಿಡಿಯೋ ಅಪ್ಲಿಕೇಶನ್ ಕಂಪನಿಯು ರಾಷ್ಟ್ರೀಯ ಭದ್ರತಾ ಕಾಳಜಿಗಳ ಕುರಿತು ಯುಎಸ್ ಅಧಿಕಾರಿಗಳಿಂದ ಹೆಚ್ಚುತ್ತಿರುವ ಟೀಕೆಗಳನ್ನು ಎದುರಿಸುತ್ತಿರುವಾಗಲೂ ಟಿಕ್‌ಟಾಕ್ ಇದೀಗ ಐಷಾರಾಮಿ ಕಾರು ಕಂಪೆನಿಯ ಮಾರುಕಟ್ಟೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಮುಂದಾಗಿದೆ.

  MORE
  GALLERIES

 • 28

  Tiktok: ಮರ್ಸಿಡೀಸ್​ ಬೆಂಝ್ ಕಾರಿನಲ್ಲಿ ಟಿಕ್​ಟಾಕ್​ನಿಂದ ಅತ್ಯಾಕರ್ಷಕ ಫೀಚರ್​!

  ಮುಂಬರುವ ಮರ್ಸಿಡೀಸ್​ ಬೆಂಝ್ ಕಂಪೆನಿಯ ಐಷಾರಾಮಿ ಕಾರೊಂದರಲ್ಲಿ ಬಳಕೆದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಟಿಕ್​ಟಾಕ್​, ಝೂಮ್​ ಮತ್ತು ಆಂಗ್ರಿ ಬರ್ಡ್ಸ್​ನಂತಹ ಗೇಮಿಂಗ್​, ಎಂಟರ್​ಟೈನ್ಮೆಂಟ್​  3 ಅಪ್ಲಿಕೇಶನ್​ಗಳು ಬಳಕೆಗೆ ಬರಲಿದೆ.

  MORE
  GALLERIES

 • 38

  Tiktok: ಮರ್ಸಿಡೀಸ್​ ಬೆಂಝ್ ಕಾರಿನಲ್ಲಿ ಟಿಕ್​ಟಾಕ್​ನಿಂದ ಅತ್ಯಾಕರ್ಷಕ ಫೀಚರ್​!

  ಬುಧವಾರ ತನ್ನ ಇ-ಕ್ಲಾಸ್ ಸೆಡಾನ್‌ನ ಮುಂದಿನ ಆವೃತ್ತಿಯನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ, ಮುಂಬರುವ ಮಾದರಿಗಳು ಚಾಲಕರು ನೇರವಾಗಿ ಡಿಸ್​ಪ್ಲೇನಲ್ಲಿ ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ.

  MORE
  GALLERIES

 • 48

  Tiktok: ಮರ್ಸಿಡೀಸ್​ ಬೆಂಝ್ ಕಾರಿನಲ್ಲಿ ಟಿಕ್​ಟಾಕ್​ನಿಂದ ಅತ್ಯಾಕರ್ಷಕ ಫೀಚರ್​!

  ಜೊತೆಗೆ ತಮ್ಮ ಫೋಟೋ ತೆಗೆಯಲು ಮತ್ತು ವಿಡಿಯೋ ಮೀಟಿಂಗ್​ಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ ಎಂದು ಮರ್ಸಿಡಿಸ್-ಬೆನ್ಜ್ ಈ ಸಂದರ್ಭದಲ್ಲಿ ಘೋಷಿಸಿತು.

  MORE
  GALLERIES

 • 58

  Tiktok: ಮರ್ಸಿಡೀಸ್​ ಬೆಂಝ್ ಕಾರಿನಲ್ಲಿ ಟಿಕ್​ಟಾಕ್​ನಿಂದ ಅತ್ಯಾಕರ್ಷಕ ಫೀಚರ್​!

  ಆದರೆ ಈ ಅಪ್ಲಿಕೇಶನ್​ಗಳು ಕಾರು ಪಾರ್ಕ್‌ನಲ್ಲಿದ್ರೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಇನ್ನು ಕಾರು ಚಲಿಸುವಾಗಲೂ ಸಹ ಪ್ರಯಾಣಿಕರು ಮೊಬೈಲ್ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಬಹುದಾದ ಸ್ಕ್ರೀನ್​ ಆನ್​ ಆಗಿರುತ್ತದೆ.

  MORE
  GALLERIES

 • 68

  Tiktok: ಮರ್ಸಿಡೀಸ್​ ಬೆಂಝ್ ಕಾರಿನಲ್ಲಿ ಟಿಕ್​ಟಾಕ್​ನಿಂದ ಅತ್ಯಾಕರ್ಷಕ ಫೀಚರ್​!

  ಆದರೆ ಈ ಡಿಸ್​ಪ್ಲೇಯು ಬಳಕೆದಾರರಿಗೆ ಡ್ರೈವಿಂಗ್​ ಸಂದರ್ಭದಲ್ಲಿ ಬಹಳಷ್ಟು ಸಹಕಾರಿಯಾಗಲಿದೆ ಎಂದು ಜರ್ಮನ್​ ಕಾರು ತಯಾರಕ ಕಂಪೆನಿಯವರೊಬ್ಬರು ಹೇಳಿದ್ದಾರೆ.

  MORE
  GALLERIES

 • 78

  Tiktok: ಮರ್ಸಿಡೀಸ್​ ಬೆಂಝ್ ಕಾರಿನಲ್ಲಿ ಟಿಕ್​ಟಾಕ್​ನಿಂದ ಅತ್ಯಾಕರ್ಷಕ ಫೀಚರ್​!

  ಈ ಸಂದರ್ಭದಲ್ಲಿ ನಮ್ಮ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ, ನಾವು ನಮ್ಮ ಗ್ರಾಹಕರಿಗೆ ಅವರಿಗೆ ಬೇಕಾದ ಮನರಂಜನೆಯನ್ನು ನೀಡುತ್ತೇವೆ" ಎಂದು ಟಿಕ್‌ಟಾಕ್ ವಿತರಣಾ ವ್ಯವಹಾರ ಅಭಿವೃದ್ಧಿಯ ನಿರ್ದೇಶಕ ಡೇವಿಡ್ ಸೈಡೆನ್ ಹೇಳಿದ್ದಾರೆ.

  MORE
  GALLERIES

 • 88

  Tiktok: ಮರ್ಸಿಡೀಸ್​ ಬೆಂಝ್ ಕಾರಿನಲ್ಲಿ ಟಿಕ್​ಟಾಕ್​ನಿಂದ ಅತ್ಯಾಕರ್ಷಕ ಫೀಚರ್​!

  ಮರ್ಸಿಡಿಸ್ ತನ್ನ ಹೊಸ ಇ-ಕ್ಲಾಸ್ ಸೆಡಾನ್ ಅನ್ನು 2024 ರ ಕೊನೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದಕ್ಕೇ ಇನ್ನೂ ಹಲವು ಟೆಕ್ನಾಲಜಿಗಳನ್ನು ಅಭಿವೃದ್ಧಿ ಮಾಡಲಿದ್ದು, ತದನಂತರ ಬಿಡುಗಡೆ ಮಾಡುವುದಾಗಿ ಕಂಪೆನಿ ಹೇಳಿದೆ.

  MORE
  GALLERIES