Electric Bike: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?

Electric Bike: ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್​ ಸಾಧನಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದ್ರಲ್ಲೂ ಮಾರುಕಟ್ಟೆಗೆ ಹೊಸ ಹೊಸ ಮಾದರಿಯಲ್ಲಿ ಎಲೆಕ್ಟ್ರಿಕ್ ಬೈಕ್​ಗಳು ಲಗ್ಗೆಯಿಡುತ್ತಿದೆ. ಇದೀಗ ರೈಡ್1ಅಪ್ ಕಂಪನಿ ಸೈಕಲ್ ಮಾದರಿಯ ಎಲೆಕ್ಟ್ರಿಕ್​ ಬೈಕ್ ತಂದಿದೆ. ಇದರ ಫೀಚರ್ಸ್​, ಬೆಲೆ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

First published:

  • 110

    Electric Bike: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?

    ಬೈಕ್ ಇರಬೇಕು ಆದರೆ ಹಗುರವಾಗಿರಬೇಕು. ಸರಳವಾಗಿರಬೇಕು ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಇನ್ನು ನಿರ್ವಹಣೆಗೆ ಹೆಚ್ಚು ಖರ್ಚು ಮಾಡಲು ಇಷ್ಟಪಡದವರು ಈ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ನೋಡಬಹುದು. ಇದೀಗ ರೈಡ್​1 ಅಪ್​ ಎಂಬ ಕಂಪೆನಿ ಸೈಕಲ್​ ಅನ್ನೇ ಹೋಲು ಹೊಸ ಎಲೆಕ್ಟ್ರಿಕ್​ ಬೈಕೊಂದನ್ನು ಬಿಡುಗಡೆ ಮಾಡಿದೆ.

    MORE
    GALLERIES

  • 210

    Electric Bike: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?

    ಸರಳ, ವೇಗದ ಮತ್ತು ಮೋಜಿನ ಎಲೆಕ್ಟ್ರಿಕ್ ಬೈಕ್ ಹೊಂದುವ ಉದ್ದೇಶದಿಂದ ಗ್ರಾಹಕರಿಗಾಗಿ ಈ ಬೈಕ್​ ಅನ್ನು ತಯಾರಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ. ಇತರ ಬೈಕ್‌ಗಳಿಗೆ ಹೋಲಿಸಿದರೆ ಇದರ ತೂಕ 15 ಕೆ.ಜಿ. ಆದ್ದರಿಂದ ಹಗುರವಾದ ಬೈಕ್​ ಖರೀದಿ ಮಾಡುವ ಪ್ಲ್ಯಾನ್​​ನಲ್ಲಿದ್ದವರಿಗೆ ಈ ಬೈಕ್​​ ಉತ್ತಮವಾಗಿದೆ.

    MORE
    GALLERIES

  • 310

    Electric Bike: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?

    ನಗರಗಳಲ್ಲಿ ಓಡಿಸುವವರಿಗಾಗಿ ಈ ಬೈಕ್ ಅನ್ನು ತಯಾರಿಸಲಾಗಿದೆ. ಇನ್ನು ಈ ಎಲೆಕ್ಟ್ರಿಕ್​ ಬೈಕ್​ 4 ಬಣ್ಣಗಳಲ್ಲಿ ಮಾರುಕಟ್ದಟೆಯಲ್ಲಿ ಲಭ್ಯವಿದೆ. ಅವುಗಳೆಂದರೆ ಬರ್ಗಂಡಿ ಮ್ಯಾಟ್, ಗ್ರೇ, ಬ್ಲ್ಯಾಕ್ ಮ್ಯಾಟ್, ಸಿಲ್ವರ್ ಮ್ಯಾಟ್.

    MORE
    GALLERIES

  • 410

    Electric Bike: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?

    ಈ ಬೈಕಿನ ಬ್ಯಾಟರಿಯನ್ನು ಬಹಳ ಉತ್ತಮವಾಗಿ ರಚಿಸಲಾಗಿದೆ. ಇದು 36 ವೋಲ್ಟ್‌ಗಳಿಂದ ಚಾಲಿತವಾಗಿದೆ. ಹಾಗಾಗಿ ಈ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 32 ಕಿಲೋಮೀಟರ್ ವರೆಗೆ ಹೋಗಬಹುದು. ಇನ್ನು ಈ ಬೈಕ್​ನಲ್ಲಿ ಪೆಡಲ್​ ಮಾಡುವ ಅವಕಾಶವಿದ್ದು, ಈ ಮೂಲಕ 38 ಕಿ.ಮೀ ಹೋಗುವ ಅವಕಾಶವಿದೆ. ಈ ಬ್ಯಾಟರಿಯನ್ನು ಬೈಕ್‌ನಿಂದ ತೆಗೆಯಲು ಆಗುವುದಿಲ್ಲ.

    MORE
    GALLERIES

  • 510

    Electric Bike: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?

    ಈ ಬೈಕ್ 5 ರೀತಿಯ ವೇಗದ ಮಿತಿಗಳನ್ನು ಸಹ ಹೊಂದಿದೆ. ಹಾಗಾಗಿ ಎತ್ತರದ ಸ್ಥಳಗಳಲ್ಲಿಯೂ ಸುಲಭವಾಗಿ ಈ ಬೈಕ್​ನಲ್ಲಿ ಹೋಗಬಹುದು. ಈ ಬೈಕ್ ಸವಾರಿ ಮಾಡುವಾಗ ಸ್ಪೀಡ್​​ ಅನ್ನು ತಿಳಿಯಲು ಹ್ಯಾಂಡಲ್‌ಬಾರ್‌ನಲ್ಲಿ ಕಾಂಪ್ಯಾಕ್ಟ್ ಎಲ್‌ಸಿಡಿ ಡಿಸ್ಪ್ಲೇಯನ್ನು ನೀಡಿದ್ದಾರೆ.

    MORE
    GALLERIES

  • 610

    Electric Bike: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?

    ರೋಡ್‌ಸ್ಟರ್ ವಿ2 ಗ್ರಾವೆಲ್ 160 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇವುಗಳು ವೇಗವಾಗಿ ಹೋಗುವಾಗ ಸುರಕ್ಷಿತ ಹಠಾತ್ ಬ್ರೇಕಿಂಗ್ ಅನ್ನು ಸಕ್ರಿಯಗೊಳಿಸುತ್ತವೆ.

    MORE
    GALLERIES

  • 710

    Electric Bike: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?

    ರೋಡ್‌ಸ್ಟರ್ ವಿ2 ಗ್ರಾವೆಲ್ ಎಲೆಕ್ಟ್ರಿಕ್ ಬೈಕ್​ 160 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಈ ಮೂಲಕ ವೇಗವಾಗಿ ಹೋಗುವ ಸಂದರ್ಭದಲ್ಲಿ ಅಥವಾ ಅಗತ್ಯವಾಗಿ ಬ್ರೇಕ್​ ಹಾಕುವಾಗ ಸುರಕ್ಷಿತವಾಗಿ ಬೈಕ್​ ಅನ್ನು ನಿಯಂತ್ರಣ ಮಾಡಬಹುದು.

    MORE
    GALLERIES

  • 810

    Electric Bike: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?

    ಬೈಕ್ 6061 ಅಲ್ಯೂಮಿನಿಯಂ ಮಿಶ್ರಲೋಹದ ವಿನ್ಯಾಸವನ್ನು ಹೊಂದಿದೆ. ಈ ಮೂಲಕ ಗ್ರಾಹಕರನ್ನು ಬೇಗನೆ ಆಕರ್ಷಿಸುತ್ತದೆ ಎಂದು ಕಂಪೆನಿ ಅಭಿಪ್ರಾಯ ತಿಳಿಸಿದೆ.

    MORE
    GALLERIES

  • 910

    Electric Bike: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?

    ರೋಡ್‌ಸ್ಟರ್ ವಿ2 ಗ್ರಾವೆಲ್ 2 ಫ್ರೇಮ್ ಆಯ್ಕೆಗಳನ್ನು ಹೊಂದಿದೆ. ಒಂದು 52 ಸೆಂ.ಮೀ ಮತ್ತು ಇನ್ನೊಂದು 58 ಸೆಂ.ಮೀ. ಇದರಲ್ಲಿ ಗ್ರಾಹಕರಿಗೆ ಯಾವುದು ಸೆಟ್​ ಆಗುತ್ತದೇ ಅದನ್ನು ಖರೀದಿ ಮಾಡ್ಬಹುದು.

    MORE
    GALLERIES

  • 1010

    Electric Bike: ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಸೈಕಲ್​ನಂತೇ ಇರುವ ಎಲೆಕ್ಟ್ರಿಕ್​ ಬೈಕ್​! ಫೀಚರ್ಸ್​ ಹೇಗಿದೆ ಗೊತ್ತಾ?

    ಇನ್ನು ಕಂಪನಿಯು ರೋಡ್‌ಸ್ಟರ್ ವಿ2 ಗ್ರಾವೆಲ್ ಬೆಲೆ $1,095 ಅಂದರೆ ಭಾರತದಲ್ಲಿ ಸುಮಾರು 90,803 ರೂಪಾಯಿ ಆಗಿದೆ. ಈ ಬೈಕ್ ಖರೀದಿ ಮಾಡಬೇಕಾದರೆ Ride1Up ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ $69 (₹5721) ಕ್ಕೆ ಬುಕ್ ಮಾಡಬಹುದು.

    MORE
    GALLERIES