ಹೆಚ್ಚಿನವರಿಗೆ ಸಿಕ್ಕಲೆಲ್ಲಾ ಫೋಟೋ, ರೀಲ್ಸ್ ಮಾಡೋ ಅಭ್ಯಾಸವಿರುತ್ತದೆ. ಆದರೆ ಕೆಲವೊಮ್ಮೆ ಏನಾಗುತ್ತದೆ ಎಂದು ನಮಗೇ ಗೊತ್ತಿರಲ್ಲ. ಅದಕ್ಕಾಗಿ ಎಲ್ಲಿಯಾದ್ರೂ ಹೋದಾಗ ಸ್ಮಾರ್ಟ್ಫೋನ್ಗಳ ಬಳಕೆ ಕಡಿಮೆ ಮಾಡ್ಬೇಕು. ಇಲ್ಲದಿದ್ದರೆ ಈ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಈ ಬಗ್ಗೆ ನಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯಕ್ಕಾಗಿ, ವೀವ್ಸ್ಗೋಸ್ಕರ ಮಾಡಿರಬಹುದೆಂದು ಚರ್ಚೆ ಮಾಡುತ್ತಿದ್ದಾರೆ.