Hennessey F5 Roadster: 1400km ಕ್ರಮಿಸಲು ಬರೀ 3 ಗಂಟೆ ಸಾಕು! ಅತಿ ವೇಗದ ಕಾರನ್ನು ಅನಾವರಣಗೊಳಿದ ಹೆನ್ನೆಸ್ಸಿ

ಈ ಕಾರಿನ ಗರಿಷ್ಠ ವೇಗ ಗಂಟೆಗೆ 480 ಕಿಮೀ ಎಂದು ಕಂಪನಿ ಹೇಳಿಕೊಂಡಿದೆ. ಇದನ್ನು 54 ° C ತಾಪಮಾನದಲ್ಲಿ ವಾಯುಬಲವೈಜ್ಞಾನಿಕ ಶಕ್ತಿಗಳನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

First published: