Power Bank: ಇದು ಪವರ್​​​ಫುಲ್ ಪವರ್ ಬ್ಯಾಂಕ್! ಒಂದಲ್ಲಾ 10 ಬಾರಿ ಸ್ಮಾರ್ಟ್​ಫೋನ್ ಚಾರ್ಜ್ ಮಾಡಬಹುದು!

Ambrane Stylo Max: ಕ್ಯಾಂಪಿಂಗ್ ಮಾಡುವವರಿಗೆ ಅಥವಾ ಹೆಚ್ಚು ಪ್ರಯಾಣಿಸುವವರಿಗೆ ಇದು ಉತ್ತಮ ಉತ್ಪನ್ನವಾಗಿದೆ. ಅಂಬ್ರೇನ್ ಸ್ಟೈಲೋ ಮ್ಯಾಕ್ಸ್ ಪವರ್ ಬ್ಯಾಂಕ್ ಹೊರಗಿನಿಂದ ಸಾಕಷ್ಟು ಗಟ್ಟಿಮುಟ್ಟಾಗಿದೆ ಮತ್ತು ಸಾಧನವನ್ನು ತಕ್ಷಣವೇ ಚಾರ್ಜ್ ಮಾಡಬಹುದು.

First published: