ಒಂದು ರೂಪಾಯಿಗೆ ಒಂದು ಕೆಜಿ ಆಲೂಗಡ್ಡೆ ಖರೀದಿಸಿ: ಅಮೆಜಾನ್ನಲ್ಲಿ ಒಂದು ಕೆಜಿ ಆಲೂಗಡ್ಡೆ ಬೆಲೆ ರೂ.25 ಎಂದು ಹೇಳಲಾಗುತ್ತಿದೆ. ಆದರೆ ಇಂದಿನ ಡೀಲ್ ನಲ್ಲಿ ಒಂದು ಕಿಲೋ ಆಲೂಗಡ್ಡೆ ಒಂದು ರೂಪಾಯಿಗೆ ದೊರೆಯುತ್ತಿದೆ. ಅಂದರೆ, ಆಲೂಗಡ್ಡೆಗೆ 96% ರಿಯಾಯಿತಿ ಸಿಗುತ್ತಿದೆ. ಈ ರಿಯಾಯಿತಿ ಕೇವಲ ಒಂದು ಕೆಜಿ ಆಲೂಗಡ್ಡೆ ಮೇಲೆ ಮಾತ್ರ. ಅಂದರೆ, ನೀವು ಫ್ಲಿಪ್ಕಾರ್ಟ್ನಲ್ಲಿ ಹೆಚ್ಚು ಖರೀದಿಸಬಹುದಾಗಿದೆ. ಆದರೆ ಹೆಚ್ಚು ಆಲೂಗಡ್ಡೆ ತೆಗೆದುಕೊಂಡರೆ ಕೆಜಿಗೆ 25 ರೂ ನೀಡಬೇಕು.
1 ಕೆಜಿ ಪಿಲ್ಸ್ಬರಿ ಚಕ್ಕಿ ತಾಜಾ ಅಟ್ಟಾವನ್ನು ಕೇವಲ 1 ರೂಪಾಯಿಗೆ ಖರೀದಿಸಿ: ಪಿಲ್ಸ್ಬರಿ ಚಕ್ಕಿ ಫ್ರೆಶ್ ಅಟ್ಟಾ 1 ಕೆಜಿ ಪ್ಯಾಕ್ನ ಬೆಲೆ 58 ರೂ. ಆದರೆ ಇಂದು ನೀವು ಫ್ಲಿಪ್ಕಾರ್ಟ್ನಲ್ಲಿ 98% ರಿಯಾಯಿತಿ ಪಡೆಯಬಹುದು. ಒಂದು ಕೆಜಿ ಹಿಟ್ಟಿನ ಪ್ಯಾಕೆಟ್ ಅನ್ನು ಕೇವಲ 1 ರೂಪಾಯಿಗೆ ಖರೀದಿಸಬಹುದು. ಈ ರಿಯಾಯಿತಿ ಕೇವಲ ಒಂದು ಕೆಜಿ ಪ್ಯಾಕೆಟ್ ಮೇಲೆ ಮಾತ್ರ. 5 ಕೆಜಿ ಪ್ಯಾಕ್ ತೆಗೆದುಕೊಂಡರೆ 193 ರೂ.ಗೆ ಬದಲಾಗಿ 185 ರೂ.ಗೆ ಸಿಗುತ್ತದೆ.