ಭರ್ಜರಿ ಉಳಿತಾಯ ನೀಡಲಿದೆ ಅಮೆಜಾನ್​; ಅಗಸ್ಟ್​​ 6ರಿಂದ ಪ್ರೈಮ್​ ಡೇ ಸೇಲ್​ ಪ್ರಾರಂಭ

Amazon Prime Day 2020: ಅಮೆಜಾನ್ ಪ್ರೈಮ್ ಡೇ 2020 ವಾರ್ಷಿಕ ಉತ್ಸವದಲ್ಲಿ ಮನರಂಜನಾ ಕೊಡುಗೆಗಳನ್ನು ಒಳಗೊಂಡಂತೆ ಅನೇಕ ಆಫರ್ ಅನ್ನು ನೀಡಲಿದೆ. ಭಾರತದಲ್ಲಿ ಆಗಸ್ಟ್ 6ರ ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದ್ದು ಆಗಸ್ಟ್ 7 ರವರೆಗೆ ನಡೆಯಲಿದೆ.

First published: