ವಿಶೇಷವಾಗಿ ರೆಡ್ಮಿ 10 ಪವರ್ ಫೋನ್ ಶಕ್ತಿಯುತ 6000mAh ಬ್ಯಾಟರಿಯನ್ನು ಹೊಂದಿದೆ. ಬಾಕ್ಸ್ ಹೊರಗೆ ಕೇವಲ 10W ಚಾರ್ಜಿಂಗ್ ಬೆಂಬಲದೊಂದಿಗೆ ಫೋನ್ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಸ್ಮಾರ್ಟ್‌ಫೋನ್ ಬ್ಲೂಟೂತ್ 5.0, ಎಫ್ಎಮ್ ರೇಡಿಯೋ, ವೈಫೈ 802.11 A / B / G / N / AC, 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ.