Xiaomi Offer: ಅಬ್ಬಬ್ಬಾ ಏನ್ ಆಫರ್, ಈ MI ಫೋನ್ ಮೇಲೆ ಬರೋಬ್ಬರಿ 10 ಸಾವಿರ ರೂ. ಕಡಿತ!

Xiaomi Offer: ಶಾವೋಮಿ ಬಿಡುಗಡೆ ಮಾಡಿರುವ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. Amazon ನಲ್ಲಿ ಲಭ್ಯವಿರುವ ಆಫರ್ನೊಂದಿಗೆ ಈ ಸ್ಮಾರ್ಟ್ ಫೋನ್ ಬಿಡುಗಡೆ ಬೆಲೆಗಿಂತ 10,000 ರೂ. ಕಡಿಮೆಗೆ ಲಭ್ಯವಿದೆ. ಈ ಫೋನ್ ನ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಿ.

First published: