Amazon Prime Subscription ದರ ಹೆಚ್ಚಳ; ಮಾಸಿಕ ಸೇರಿದಂತೆ ವಾರ್ಷಿಕ ಪ್ಲಾನ್​ ಬೆಲೆ ಇಂತಿದೆ

ಅಮೆಜಾನ್ ಪ್ರೈಮ್ (Amazon prime) ಭಾರತದಲ್ಲಿ ಶುರುವಾದಾಗಿನಿಂದಲೂ ಬಳಕೆದಾರರ ನೆಚ್ಚಿನ ತಾಣವಾಗಿದೆ. ಅದರಲ್ಲೂ ಸಿನಿ ಪ್ರಿಯರಿಗೆ ಮನರಂಜನೆ ರಸದೌತಣ ನೀಡುತ್ತಿದೆ. ಬೇರೆ ಒಟಿಟಿ ಫ್ಲಾಟ್​ಫಾರ್ಮ್​ಗಳಿಗೆ ಹೋಲಿಸಿದರೆ, ಅತಿ ಕಡಿಮೆ ಬೆಲೆಯಲ್ಲಿ ಈ ಅಮೆಜಾನ್​ ಪ್ರೈಮ್​ ಸಿಗುತ್ತಿದೆ. ಈಗ ಈ ಚಂದಾದಾರಿಕೆಯನ್ನು (Amazon prime subscription) ಹೆಚ್ಚಿಸಲು ಕಂಪನಿ ಮುಂದಾಗಿದೆ.

First published: