Amazon: ಜೂನ್​ 21ರಿಂದ ಅಮೆಜಾನ್​ ಪ್ರೈಮ್​ ಡೇ ಸೇಲ್​ ಪ್ರಾರಂಭ!

Amazon Prime Day sale: ಅಮೆಜಾನ್ ಪ್ರೈಮ್ ಡೇಸ್ ಬಗ್ಗೆ ದಿನಾಂಕ ಸೂಚಿಸಿದರು ಅಧಿಕೃತ ಘೋಷಣೆಯಾಗುವವರೆಗೆ ಮಾಹಿತಿಯನ್ನು ಗೌಪ್ಯವಾಗಿಡಲು ತನ್ನ ನೌಕಕರಿಗೆ ಸೂಚಿಸಿದೆ. ಅಂದಹಾಗೆಯೇ ಜೂನ್ 21 ರಂದು ಸೇಲ್ ನಡೆಸುವ ಚಿಂತನೆಯಲ್ಲಿದೆ.

First published: