Amazon Prime Sale: ಅಮೆಜಾನ್​ನಲ್ಲಿ ಅದ್ಭುತ ಕೊಡುಗೆಗಳು! ಬರೀ 99 ರೂಪಾಯಿಗೆ ವಸ್ತುಗಳನ್ನ ಖರೀದಿಸಿ

Amazon Prime ಸದಸ್ಯತ್ವ ಪಡೆದವರಿಗೆ ಮಾತ್ರ ಈ ಆಫರ್ ಅನ್ವಯಿಸುತ್ತದೆ. Amazon Prime Day sale 2022 to be held on July 23-24, ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಹೊಂದಿರದವರಿಗೆ ಈ ಆಫರ್​​ಗಳು ಸಿಗುವುದಿಲ್ಲ. ಈ ಆಫರ್ ತೆಗೆದುಕೊಳ್ಳಲು ಬಯಸುವ ಹೊಸ ಜನರು  ಒಂದು ವರ್ಷಕ್ಕೆ 1499 ಪ್ಯಾಕ್ ಮತ್ತು ಒಂದು ತಿಂಗಳಿಗೆ ರೂ.179 ಪ್ಯಾಕ್ Amazon Prime ಚಂದಾದಾರಿಕೆ ಪಡೆಯಬಹುದು

First published: