ಗ್ರಾಹಕರಿಗಾಗಿ ಮಾನ್ಸೂನ್ ಆಫರ್ ಮೂಲಕ ಬ್ರಾಂಡೆಡ್ ಕಂಪೆನಿಗಳ ವಸ್ತುಗಳು ಆಫರ್ ಬೆಲೆಗೆ ಸಿಗಲಿದೆ. ವಿಪ್ರೊ, ನಯಸ, ಯುರೇಕಾ ಪೋರ್ಬ್ಸ್, ಬಜಾಜ್, ಪ್ಯಾನಸೋನಿಕ್, ಸ್ಯಾಮಸಂಗ್ ಹೀಗೆ ನಾನಾ ಪ್ರತಿಷ್ಠಿತ ಕಂಪೆನಿಗಳ ವಸ್ತುಗಳು ಅಮೆಜಾನ್ ಆಯೋಜಿಸಿರುವ ಮಾನ್ಸ್ಸೂನ್ ಅಪ್ಲೈಯೆನ್ಸ್ ಸ್ಟೋರ್ನಲ್ಲಿ ಮಾರಾಟ ಮಾಡುತ್ತಿದೆ.