Amazon Offers: ರಿಯಾಯಿತಿ ಬೆಲೆಗೆ ಖರೀದಿಸಿ ಈ ಸ್ಮಾರ್ಟ್​ಟಿವಿ! ಇಂಥಾ ಆಫರ್​ ಮಿಸ್​​ ಮಾಡ್ಬೇಡಿ

ಕಾರ್ಬನ್ ಟಿವಿಗಳ ವಿಷಯಕ್ಕೆ ಬಂದರೆ, 32 ಇಂಚಿನ ಟಿವಿ  ಅನ್ನು 7,990 ರೂಪಾಯಿಗೆ ಖರೀದಿಸಬಹುದು. ಈ ಕಂಪನಿ 24 ಇಂಚಿನ ಟಿವಿಯನ್ನು ಸಹ ಹೊಂದಿದೆ. ಇದರ ದರ 5,499 ರೂಪಾಯಿ ಆಗಿದೆ.  ಅದೇ 32 ಇಂಚಿನ ಸ್ಮಾರ್ಟ್ ಟಿವಿ ಖರೀದಿಸಲು ಕೈಯಲ್ಲಿ 8,990 ರೂಪಾಯಿ ಇದ್ದರೆ ಸಾಕು.

First published: