Redmi Note 10T 5G ಸ್ಮಾರ್ಟ್​ಫೋನ್​ ಮೇಲೆ ಬೊಂಬಾಟ್​​ ಆಫರ್​! ಅಮೆಜಾನ್​ನಲ್ಲಿ ಕಡಿಮೆಗೆ ಸಿಗುತ್ತಿದೆ ನೋಡಿ

ಅಮೆಜಾನ್ ಖರೀದಿಯ ಮೇಲೆ ವಿವಿಧ ರಿಯಾಯಿತಿಗಳನ್ನು ಸಹ ನೀಡುತ್ತಿದೆ. ಪ್ರಸ್ತುತ, Amazon ನಲ್ಲಿ Redmi Note 10T 5G ಫೋನ್​ ಮೇಲೆ ಹಲವು ಕೊಡುಗೆಗಳಿವೆ. ಅತ್ಯುತ್ತಮ ಡೀಲ್ ಅಡಿಯಲ್ಲಿ ಫೋನ್ 16,999 ರೂ ಬದಲಿಗೆ 11,999 ರೂಗಳಲ್ಲಿ ಲಭ್ಯವಿದೆ.

First published: