Redmi 10 Power: 8GB RAM, 6 ಸಾವಿರ mAh ಬ್ಯಾಟರಿ; 15 ಸಾವಿರಕ್ಕೆ ಖರೀದಿಸಿ ಈ ಸ್ಮಾರ್ಟ್​ಫೋನ್

Xiaomi ಎರಡು ತಿಂಗಳ ಹಿಂದೆ ಬಿಡುಗಡೆ ಮಾಡಿದ Redmi 10 Power ಸ್ಮಾರ್ಟ್​ಫೋನ್ 8GB RAM ರೂಪಾಂತರವು ರೂ.15,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ನೀವು Amazon ನಲ್ಲಿ ಖರೀದಿಸಿದರೆ 8GB RAM ಮೊಬೈಲ್ ರೂ.14,999 ಕ್ಕಿಂತ ಕಡಿಮೆ ಲಭ್ಯವಿದೆ.

First published: