Amazon Mobile Savings Days Sale: ಕಡಿಮೆ ಬೆಲೆಗೆ ಸಿಗುತ್ತಿದೆ ನಿಮ್ಮ ಇಷ್ಟದ ಸ್ಮಾರ್ಟ್​ಫೋನ್​!

Amazon Mobile Savings Days sale: ಸ್ಮಾರ್ಟ್​ಫೋನ್ ಪ್ರಿಯರು ಹೊಸ ಫೋನ್ ಅನ್ನು ರೂ 23,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲು ಯೋಚಿಸುತ್ತಿದ್ದರೆ ಅಂತವರಿಗೆ ಇದು ಒಳ್ಳೊಯ ಅವಕಾಶವೆಂದು ತಿಳಿಸಿದೆ. ಅಷ್ಟು ಮಾತ್ರವಲ್ಲದೆ ಶೇ. 40ರಷ್ಟು ರಿಯಾಯಿತಿ ನೀಡುತ್ತಿದೆ. ಗ್ರಾಹಕರು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್​ಗಳು, ಎಕ್ಸ್​ಚೇಂಜ್ ಆಫರ್​ಗಳು, ನೋ-ಕಾಸ್ಟ್ ಇಎಂಐ ಆಯ್ಕೆಯಲ್ಲೂ ಖರೀದಿಸುವ ಅವಕಾಶ ನೀಡಿದೆ.

First published: